ರಾಜ್ಯಾದ್ಯಂತ ಪ್ರಥಮ ಪೂಜಿತನ ಆರಾಧನೆಯನ್ನು ಅದ್ಧೂರಿ ಆಗಿ ಮಾಡಲಾಗ್ತಿದೆ. ಬೀಜ ಗಣಪ, ಬೆಲ್ಲ ಗಣಪ.. ಚಿನ್ನದ ಗಣಪ ಹೀಗೆ ವಿಭಿನ್ನ ವಿನೂತನ ರೂಪದಲ್ಲಿ ಗಣೇಶನ ಆರಾಧಿಸಲಾಗ್ತಿದೆ.#publictv #ganeshotsav #ganeshidol